ನಾಮಪದೊಲು

ಸಂಪೊಲಿಪುಲೆ

ಹಡಮೆ

  • ಅಡಮ್ಮೆ
  • ಕನ್ನಡ:
  • ಬೇಲಿ, ಗೋಡೆ ಮೊದಲಾದುವುಗಳ ಮಧ್ಯಭಾಗದಲ್ಲಿ ಮನುಷ್ಯರು ದಾಟಿಹೋಗಲು ಅನುಕೂಲವಾಗುವಂತೆ, ಆದರೆ ಜಾನುವಾರುಗಳ ಪ್ರವೇಶಕ್ಕೆ ಅವಕಾಶ ಕೊಡದಂತೆ ಅಡ್ಡಕೋಲಿನಿಂದ ನಿರ್ಮಿಸಲ್ಪಟ್ಟ ರಚನೆ; ತೊಡಮೆ; ದಾಟುಮೆಟ್ಟು
  • English:
  • A stile; A narrow gate or passage with wooden or bamboo poles fixed horizontally in the fence or compund wall to enable people to cross it while forming a barrier to cattle
  • ತುಳು ನಿಘಂಟು(1988)[Tulu Lexicon] ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ; ಡಾ.ಯುಪಿ ಉಪಾಧ್ಯಾಯ(ಪ್ರಧಾನ ಸಂಪಾದಕೆರ್.)
"https://tcy.wiktionary.org/w/index.php?title=ಹಡಮೆ&oldid=13605"ಡ್ದ್ ದೆತ್ತೊಂದುಂಡು